Bharat Ratna to all the engineers of the state, proud genius, scholar, politician, crazy from Mysore and played a major role in making modern India. Happy Engineers Day to celebrate Vishveswaraiah's birthday., 15/09/2025

ನಾಡಿನ ಸಮಸ್ತ ಅಭಿಯಂತರರಿಗೆ ಭಾರತ ರತ್ನ, ನಾಡಿನ ಹೆಮ್ಮೆಯ ಮೇಧಾವಿ, ವಿದ್ವಾಂಸ, ರಾಜನೀತಿಜ್ಞ, ಮೈಸೂರಿನ ದಿವಾನರಾಗಿದ್ದ ಹಾಗು ಆಧುನಿಕ ಭಾರತ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಸರ್ ಎಂ. ವಿಶ್ವೇಶ್ವರಯ್ಯ ರವರ ಜನ್ಮದಿನದ ಗೌರವಾರ್ಥ ಆಚರಿಸುವ ಇಂಜಿನಿಯರ್‌ಗಳ ದಿನಾಚರಣೆಯ ಶುಭಾಶಯಗಳು...

 
 
 
 
 
 
 
 
 
 
 

International democracy day. Freedom, equality and brotherhood are the life of democracy. Let us respect the constitution which gives equal right, justice and equal opportunity to everyone. Let's build a strong India., 15/09/2025

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವವೇ ಪ್ರಜಾಪ್ರಭುತ್ವದ ಜೀವಾಳ. ಪ್ರತಿಯೊಬ್ಬರಿಗೂ ಸಮಾನ ಹಕ್ಕು, ನ್ಯಾಯ ಹಾಗೂ ಸಮಾನ ಅವಕಾಶವನ್ನು ನೀಡುವ ಸಂವಿಧಾನವನ್ನು ಗೌರವಿಸೋಣ. ಸದೃಢ ಭಾರತವನ್ನು ಕಟ್ಟೋಣ..

 
 
 
 
 
 
 
 
 
 
 

Participated in the 13th year literature festival program organized by SSF in Kadanga village of Virajpet assembly constituency and wished good luck, 14/09/2025

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಡಂಗ ಗ್ರಾಮದಲ್ಲಿ ಎಸ್ಎಸ್ಎಫ್ ವತಿಯಿಂದ ಆಯೋಜಿಸಿದ 13ನೇ ವರ್ಷದ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಲಾಯಿತು....

 
 
 
 
 
 
 
 
 
 
 

Participated in the Eid Milad program organized in Napoklu town of Madikeri taluk, Virajpet assembly constituency and wished good luck, 14/09/2025

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕಿನ ನಾಪೋಕ್ಲು ಪಟ್ಟಣದಲ್ಲಿ ಆಯೋಜಿಸಿದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.

 
 
 
 
 
 
 
 
 
 
 

Participated as the inauguration ceremony of the Kail Muhurtha Santhakoota Jambara 2025 program in collaboration with Gowda Samaja Cherambane (R) and Gowda Women's Union, 13/09/2025

ಗೌಡ ಸಮಾಜ ಚೇರಂಬಾಣೆ (ರಿ) ಹಾಗೂ ಗೌಡ ಮಹಿಳಾ ಒಕ್ಕೂಟ ಇವರ ಸಹಯೋಗದಲ್ಲಿ ನಡೆಯುತ್ತಿರುವ ಕೈಲ್ ಮುಹೂರ್ತ ಸಂತೋಷಕೂಟ ಜಂಬರ 2025 ಕಾರ್ಯಕ್ರಮದ ಸಮಾರೋಪ ಸಮಾರಂಭದ ಉದ್ಘಾಟಕರಾಗಿ ಭಾಗವಹಿಸಿ ಶುಭ ಕೋರಲಾಯಿತು.