Participated in the historical Urs program held in Gundikere of Virajpet assembly constituency, Virajpet taluk and wished good luck., 04/05/2026
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿರಾಜಪೇಟೆ ತಾಲೂಕಿನ ಗುಂಡಿಕೆರೆಯಲ್ಲಿ ನಡೆದ ಇತಿಹಾಸ ಪ್ರಸಿದ್ಧ ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದೆ

Kodagu Heggade Vidyasangha inaugurated the sports meet in Hathur village of Ponnampete taluk and wished good luck., 04/05/2026
ಪೊನ್ನಂಪೇಟೆ ತಾಲೂಕಿನ ಹಾತೂರು ಗ್ರಾಮದಲ್ಲಿ, ಕೊಡಗು ಹೆಗ್ಗಡೆ ವಿದ್ಯಾಸಂಘದವರು ಆಯೋಜಿಸಿದ ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭ ಕೋರಿದೆ.

Participated in the anniversary function of Sri Tulasi Mariamma Temple in Virajapet Municipality and wished good luck. On this occasion, the moment of handing over the temple related to the temple., 03/05/2026
ವಿರಾಜಪೇಟೆ ಪುರಸಭೆ ವ್ಯಾಪ್ತಿಯ ಶ್ರೀ ತುಳಸಿ ಮಾರಿಯಮ್ಮ ದೇವಾಲಯದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದೆ.
ಇದೇ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ಪಹಣಿಯನ್ನು ಹಸ್ತಾಂತರಿಸಿದ ಸಂದರ್ಭ.

On the occasion of participating in the Sri Swami Koragajja festival of Chelavar-Chaiyandane village of Madikeri taluk and took blessings. Just viewed the bridge being constructed in this area., 03/05/2026
ಮಡಿಕೇರಿ ತಾಲೂಕು ಚೇಲಾವರ-ಚೈಯಂಡಾಣೆ ಗ್ರಾಮದ ಶ್ರೀ ಸ್ವಾಮಿ ಕೊರಗಜ್ಜ ಉತ್ಸವದಲ್ಲಿ ಭಾಗವಹಿಸಿ ಆಶೀರ್ವಾದ ಪಡೆದ ಸಂದರ್ಭ. ಈ ವೇಳೆ ಈ ಭಾಗದಲ್ಲಿ ನಿರ್ಮಾಣ ಆಗುತ್ತಿರುವ ಸೇತುವೆಯನ್ನು ವೀಕ್ಷಿಸಿದೆ.

Our hostess was taken over by the prestigious grandmother's family in Kodava Hockey for 2027, Chenanda family members handed over the Hockey flag to the grandmother's family and wished good luck., 03/05/2026
2027 ನೇ ಸಾಲಿನ ಕೊಡವ ಹಾಕಿ ನಮ್ಮೆಯ ಆತಿಥ್ಯವನ್ನು ಪ್ರತಿಷ್ಠಿತ ಅಜ್ಜಿಕುಟ್ಟಿರ ಮನೆತನದವರು ವಹಿಸಿಕೊಳ್ಳುತ್ತಿದ್ದು, ಚೇನಂಡ ಹಾಕಿ ನಮ್ಮೆಯ ಫೈನಲ್ ಪಂದ್ಯದ ಸಂದರ್ಭ, ಚೇನಂಡ ಕುಟುಂಬಸ್ಥರು, ಹಾಕಿ ಧ್ವಜವನ್ನು ಅಜ್ಜಿಕುಟ್ಟಿರ ಕುಟುಂಬಸ್ಥರಿಗೆ ಹಸ್ತಾಂತರಿಸಿ ಶುಭ ಕೋರಿದ ಸಂದರ್ಭ.
