State police officers and staff who have distinguished and outstandingly served in the police department attended the 2025 Presidential Medal Ceremony., 30/08/2025
ಪೊಲೀಸ್ ಇಲಾಖೆಯಲ್ಲಿ ವಿಶಿಷ್ಟ ಹಾಗೂ ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ 2025ನೇ ಸಾಲಿನ ರಾಷ್ಟ್ರಪತಿ ಪದಕ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಲಾಯಿತು.
Participated as the inaugurator of South India Zone level, 4th Karate Championship match at the Indoor Stadium of Koramangala, Bangalore., 30/08/2025
ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ದಕ್ಷಿಣ ಭಾರತ ವಲಯ ಮಟ್ಟದ, 4 ನೇ ಕರಾಟೆ ಚಾಂಪಿಯನ್ಷಿಪ್ ಪಂದ್ಯದ ಉದ್ಘಾಟಕರಾಗಿ ಭಾಗವಹಿಸಲಾಯಿತು..
Participated in the *Voter Authority Yatra* in Bihar under the leadership of Hon'ble Chief Minister Sri Siddaramaiah from Karnataka along with ministers, legislators and party leaders., 29/08/2025
ಬಿಹಾರದಲ್ಲಿ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ ಯವರ ನೇತೃತ್ವದಲ್ಲಿ ನಡೆಯುತ್ತಿರುವ *ವೋಟರ್ ಅಧಿಕಾರ ಯಾತ್ರೆ* ಯಲ್ಲಿ ಕರ್ನಾಟಕದಿಂದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರ ನೇತೃತ್ವದಲ್ಲಿ ಸಚಿವರು, ಶಾಸಕರು ಮತ್ತು ಪಕ್ಷದ ಮುಖಂಡರೊಂದಿಗೆ ಭಾಗವಹಿಸಲಾಯಿತು...
Happy National Sports Day celebrated on the birthday of the greatest hockey player of all time Major Dyan Chand., 29/08/2025
ಹಾಕಿ ಕ್ರೀಡೆಯ ದಂತ ಕತೆ ಸರ್ವಕಾಲಿಕ ಶ್ರೇಷ್ಠ ಹಾಕಿ ಆಟಗಾರ ಮೇಜರ್ ದ್ಯಾನ್ ಚಂದ್ ಅವರ ಜನ್ಮ ದಿನಾಚರಣೆಯಂದು ಆಚರಿಸಲಾಗುವ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಶುಭಾಶಯಗಳು.
Kunjalageri residents of Virajpet inaugurated a new electricity route installed to supply quality electricity., 29/08/2025
ವಿರಾಜಪೇಟೆಯ ಕುಂಜಲಗೇರಿ ನಿವಾಸಿಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸಲು ಅಳವಡಿಸಿದ ನೂತನ ವಿದ್ಯುತ್ ಮಾರ್ಗದ ಉದ್ಘಾಟನೆಯನ್ನು ನೆರವೇರಿಸಿ ಶುಭ ಕೋರಿದೆ.




