Construction work of Morarji Desai Residential School in Kedamulluru Grama Panchayat, Virajpet Taluk., 25/06/2026

ವಿರಾಜಪೇಟೆ ತಾಲೂಕು ಕೆದಮುಳ್ಳುರು ಗ್ರಾಮ ಪಂಚಾಯಿತಿ ತೋರ ಭಾಗದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

 


Roadblock work going to Pebbattira Ain house in big Pulikot area of Ballamavati Panchayat of Madikeri taluk has been completed., 24/06/2026

ಮಡಿಕೇರಿ ತಾಲೂಕು ಬಲ್ಲಮಾವಟಿ ಪಂಚಾಯತ್ ವ್ಯಾಪ್ತಿಯ ದೊಡ್ಡ ಪುಲಿಕೋಟು ಭಾಗದ ಪೆಬ್ಬಟ್ಟಿರ ಐನ್ ಮನೆಗೆ ಹೋಗುವ ರಸ್ತೆ ತಡೆಗೋಡೆ ಕಾಮಗಾರಿ ಪೂರ್ಣಗೊಂಡಿದೆ.


Bridge and road work in progress at Pokalathodu area of Hudikeri-T.Shettigeri road, Ponnampete taluk., 24/06/2026

ಪೊನ್ನಂಪೇಟೆ ತಾಲೂಕು ಹುದಿಕೇರಿ-ಟಿ.ಶೆಟ್ಟಿಗೇರಿ ಮಾರ್ಗದ ಪೋಕಳತೋಡು ಭಾಗದಲ್ಲಿ ಸೇತುವೆ ಹಾಗೂ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ.

 


Concreteization is complete and open to public transportation to the road connecting the Kurubaratu area from Betu main road to Biddatanda ward of Madikeri taluk Napoklu village panchayat., 24/06/2026

ಮಡಿಕೇರಿ ತಾಲೂಕು ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇತು ಮುಖ್ಯರಸ್ತೆಯಿಂದ ಬಿದ್ದಾಟಂಡ ವಾಡೆಗೆ ಹೋಗುವ ಕುರುಬರಾಟು ಭಾಗಕ್ಕೆ ಸಂಪರ್ಕಿಸುವ ರಸ್ತೆಗೆ ಕಾಂಕ್ರಿಟೀಕರಣ ಪೂರ್ಣಗೊಂಡು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ.


Gabian wall (obstacle wall) work completed in Kutta (Manchalli) area of Ponnampete taluk., 23/06/2026

ಪೊನ್ನಂಪೇಟೆ ತಾಲೂಕು ಕುಟ್ಟ (ಮಂಚಳ್ಳಿ )ಭಾಗದಲ್ಲಿ ಗೇಬಿಯನ್ ವಾಲ್ (ತಡೆಗೋಡೆ ) ಕಾಮಗಾರಿ ಪೂರ್ಣಗೊಂಡಿದೆ.