Development work of the new sports hostel being constructed in Ponnampete taluk is in progress., 22/04/2026
ಪೊನ್ನಂಪೇಟೆ ತಾಲೂಕಿನಲ್ಲಿ ನಿರ್ಮಾಣ ಆಗುತ್ತಿರುವ ನೂತನ ಕ್ರೀಡಾ ವಸತಿ ನಿಲಯದ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ

Development work of the new Prajasoudha being constructed in Ponnampete taluk is in progress., 22/04/2026
ಪೊನ್ನಂಪೇಟೆ ತಾಲೂಕಿನಲ್ಲಿ ನಿರ್ಮಾಣ ಆಗುತ್ತಿರುವ ನೂತನ ಪ್ರಜಾಸೌಧದ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ.

During participation in Gowda Sports West 2026 program organized by Madikeri, Mogera Seva Samaj and Madikeri Semi Language Gowda Sports Academy, 21/04/2026
ಮಡಿಕೇರಿಯಲ್ಲಿ ನಡೆದ, ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಕ್ರೀಡಾಕೂಟ ಹಾಗೂ ಮಡಿಕೇರಿ ಅರೆಭಾಷೆ ಗೌಡ ಕ್ರೀಡಾ ಅಕಾಡೆಮಿ ಆಯೋಜಿಸಿದ ಗೌಡ ಸ್ಪೋರ್ಟ್ಸ್ ವೆಸ್ಟ್ - 2026ರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ.

Visited Ponnimada Ain house in Besaguru, Ponnampete taluk, discussed with elders and leaders of the family, listened to their demands, assured to provide all the help needed for Ain house development., 21/04/2026
ಪೊನ್ನಂಪೇಟೆ ತಾಲೂಕಿನ ಬೆಸಗೂರಿನಲ್ಲಿರುವ ಪೊನ್ನಿಮಾಡ ಐನ್ ಮನೆಗೆ ಭೇಟಿ ನೀಡಿ ಕುಟುಂಬದ ಹಿರಿಯರು ಹಾಗೂ ಪ್ರಮುಖರೊಂದಿಗೆ ಚರ್ಚಿಸಿ ಅವರ ಬೇಡಿಕೆಗಳನ್ನು ಆಲಿಸಿ, ಐನ್ ಮನೆ ಅಭಿವೃದ್ಧಿಗೆ ಬೇಕಾಗುವ ಎಲ್ಲಾ ಸಹಾಯ ಮಾಡುವುದಾಗಿ ಭರವಸೆ ನೀಡಲಾಯಿತು.

Kumari Sinchana, the daughter of new house leader Prasanna and Reena couple who got first position in Kodagu district and fourth position in the state in this year's second PUC examination, were recognized and felicitated., 21/04/2026
ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯದಲ್ಲೇ ನಾಲ್ಕನೇ ಸ್ಥಾನ ಪಡೆದ ಹೊಸಮನೆತನದ ಪ್ರಸನ್ನ ಹಾಗೂ ರೀನಾ ದಂಪತಿಯ ಸುಪುತ್ರಿ ಕುಮಾರಿ ಸಿಂಚನ ರವರಿಗೆ, ಅವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
