The auspicious occasion of visiting Sri Koragajja Temple of Sampaje village, 14/03/2025
ಸಂಪಾಜೆ ಗ್ರಾಮದ ಚೆಡಾವು ಶ್ರೀ ಕೊರಗಜ್ಜ ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿಯ ಆಶೀರ್ವಾದ ಕೋರಿದ ಶುಭ ಸಂದರ್ಭ.

Heartfelt greetings to all the people of the state on the occasion of Holi festival, 14/03/2025
ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.

A meeting was held in Bengaluru with the Kodagu District Congress Committee delegation regarding the construction of the Congress Bhavan in the Kodagu district headquarters, Madikeri, 14/03/2025
ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕಾಂಗ್ರೆಸ್ ಭವನ ನಿರ್ಮಿಸುವ ಕುರಿತು ಬೆಂಗಳೂರಿನಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ನಿಯೋಗದೊಂದಿಗೆ ಸಭೆ ನಡೆಸಲಾಯಿತು.

A meeting was held with the Hon. Forest Minister Shri Eshwar Khandre and Sullia MLA Smt. Bhagirathi regarding the development of the Thodikana-Patte Road in Kodagu and Dakshina Kannada districts, 12/03/2025
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತೊಡಿಕಾನ-ಪಟ್ಟಿ ರಸ್ತೆ ಅಭಿವೃದ್ಧಿಪಡಿಸಲು ಮಾನ್ಯ ಅರಣ್ಯ ಸಚಿವರಾದ ಶ್ರೀ ಈಶ್ವರ್ ಖಂಡ್ರೆ ಹಾಗೂ ಸುಳ್ಯದ ಶಾಸಕಿ ಶ್ರೀಮತಿ ಭಾಗೀರಥಿ ಅವರೊಂದಿಗೆ ಸಭೆ ನಡೆಸಿದ ಸಂದರ್ಭ.

A memorandum regarding various demands of Karnataka daily wage employees was submitted to the Hon. CM Shri Siddaramaiah by the Karnataka Daily Wage Employees Welfare Association, 12/03/2025
ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರ ಸಂಘದ ವತಿಯಿಂದ ಕರ್ನಾಟಕ ದಿನಗೂಲಿ ನೌಕರರ ಹಲವು ಬೇಡಿಕೆಗಳ ಕುರಿತು ಮನವಿಯನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಗೌರವ ಅಧ್ಯಕ್ಷರಾದ ಶ್ರೀ ಸಂಕೇತ್ ಪೂವಯ್ಯ, ರಾಜ್ಯ ಅಧ್ಯಕ್ಷರಾದ ಎ.ಎಂ ನಾಗರಾಜು ಅವರು ಉಪಸ್ಥಿತರಿದ್ದರು.
