Participated in the grand Shobha Yatra held on the occasion of Ganapati Visarjan and sought the blessings of Swami, 18/09/2024

ಶ್ರೀ ಮಹಾ ಗಣಪತಿ ವಿಸರ್ಜನೆ ಪ್ರಯುಕ್ತ ನಡೆದ ವಿಜೃಂಭಣೆಯ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು ಸ್ವಾಮಿಯ ಆಶೀರ್ವಾದ ಕೋರಿದೆ.
 
 
 

Visited Katrakolli and Mapale Thodu Masjid on the occasion of Eid Milad and wished good luck, 17/09/2024

ಈದ್ ಮಿಲಾದ್ ಪ್ರಯುಕ್ತ ಕಾಟ್ರಕೊಲ್ಲಿ ಹಾಗೂ ಮಾಪಳೆ ತೋಡು ಮಸೀದಿಗೆ ಭೇಟಿ ನೀಡಿ ಶುಭ ಕೋರಲಾಯಿತು.
 
 
img
 

On the occasion of visiting the Ganeshotsava being celebrated in different parts of Virajpet town, 17/09/2024

ವಿರಾಜಪೇಟೆ ಪಟ್ಟಣದ ವಿವಿಧ ಭಾಗಗಳಲ್ಲಿ ಆಚರಿಸಲ್ಪಡುತ್ತಿರುವ ಗಣೇಶೋತ್ಸವ ಮಂಟಪಗಳಿಗೆ ಭೇಟಿ ನೀಡಿದ್ದ ಸಂದರ್ಭ.
 
 
img
 

Happy Sri Vishwakarma Jayanthi to all the people of the state, 17/09/2024

ನಾಡಿನ ಸಮಸ್ತ ಜನತೆಗೆ ಶ್ರೀ ವಿಶ್ವಕರ್ಮ ಜಯಂತಿಯ ಶುಭಾಶಯಗಳು.
 
 
img
 

Inaugurated of the road and then attended party worker meeting , 17/09/2024

ಕೆದಮುಳ್ಳೂರು ಪಂಚಾಯತ್ ವ್ಯಾಪ್ತಿಯ, ಪಾಲಂಗಾಲ ಕರೀನೇರವಂಡ ಕುಟುಂಬದವರ ಮನೆಗೆ (ಕೈಮಾಡ )ಹೋಗುವ ರಸ್ತೆಯನ್ನು ಉದ್ಘಾಟಿಸಿ ನಂತರ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಾಯಿತು.
 
 
img
img