While participating in a press conference led by Hon. Dy. CM D. K. Shivakumar, 18/08/2024
ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಭಾಗವಹಿಸಿದ ಸಂದರ್ಭ.

Hearty congratulations to Mr. Kannaiah Naidu and team for successfully installing stop log at 19th gate of Tungabhadra Dam, 18/08/2024
ತುಂಗಭದ್ರಾ ಅಣೆಕಟ್ಟಿನ 19ನೇ ಗೇಟಿನಲ್ಲಿ ಯಶಸ್ವಿಯಾಗಿ ಸ್ಟಾಪ್ ಲಾಗ್ ಅಳವಡಿಸಿದ ತಜ್ಞ ಶ್ರೀ ಕನ್ನಯ್ಯ ನಾಯ್ಡು ಮತ್ತು ತಂಡಕ್ಕೆ ಹಾರ್ದಿಕ ಅಭಿನಂದನೆಗಳು. ನೈಸರ್ಗಿಕ ಸಂಪನ್ಮೂಲ ಪೋಲಾಗುವುದನ್ನು ತಡೆದು ಅಪಾರ ಹಾನಿಯನ್ನು ತಪ್ಪಿಸಿದ ಇವರ ಕಾರ್ಯ ಅಭಿನಂದನಾರ್ಹ.

Tribute to the unparalleled freedom fighter Netaji Subhash Chandra Bose on his death anniversary, 18/08/2024
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪುಣ್ಯ ಸ್ಮರಣಾರ್ಥ ಅವರಿಗೆ ಗೌರವ ನಮನಗಳನ್ನು ಸಲ್ಲಿಸುತ್ತೇನೆ.

Happy Varamahalakshmi to all the people of the state, 16/08/2024
ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು.

Participated in various programs in the constituency on the occasion of Independence Day, 15/08/2024
ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಾಯಿತು.