May the all-pervading, almighty Lord Rama bestow health, wealth and prosperity on this auspicious day to all the people of this country, 22/01/2024

ಸರ್ವವ್ಯಾಪಿ,ಸರ್ವಶಕ್ತ ಶ್ರೀರಾಮನು ಈ ಶುಭ ದಿನದಂದು ಈ ನಾಡಿನ ಸಮಸ್ತ ಜನತೆಗೆ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ದಯಪಾಲಿಸಲಿ.
 
May the all-pervading, almighty Lord Rama bestow health, wealth and prosperity on this auspicious day to all the people of this country.
 
 
img
 

Respectful Salutations to the Walking God Sri Sri Sri Shivakumar Swamiji, 21/01/2024

ನಡೆದಾಡುವ ದೇವರು ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಸ್ಮರಣೆಯಂದು ಗೌರವಪೂರ್ವಕ ನಮನಗಳು.
 
Respectful Salutations to the Walking God Sri Sri Sri Shivakumar Swamiji.
 
 
img
 

On the occasion of participating in the Gramsiri program held at Chettimani, 19/01/2024

ಚೆಟ್ಟಿಮಾನಿಯಲ್ಲಿ ನಡೆದ ಗ್ರಾಮಸಿರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ
 
On the occasion of participating in the Gramsiri program held at Chettimani
 
 
img
img
img
 

Felicitated the athletes for participating in the state-level yoga competition, 18/01/2024

ಗೋಣಿಕೊಪ್ಪಲಿನ ಸಂಪೂರ್ಣ ಸ್ವಾಸ್ಥ್ಯ ಯೋಗ ಕೇಂದ್ರದವರು ಸ್ವಾಮಿ ವಿವೇಕಾನಂದರ 162ನೇ ಜನ್ಮ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭಕೋರಲಾಯಿತು.
 
Felicitated the athletes for participating in the state-level yoga competition organized by Swami Vivekananda's 162nd birth anniversary by the Complete Health Yoga Center of Gonikoppal.
 
 
 

Heartfelt Birthday greetings to the late Shri Balagangadharnath Swamiji, Trividha Dahasohi Mapujya, The Peethadhyaksha of Adichuchanagiri Mahasansthan Math, 18/01/2024

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿದ್ದ ತ್ರಿವಿಧ ದಾಹಸೋಹಿ ಮಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಜನ್ಮದಿನದಂದು ಹೃದಯಾಪೂರ್ವಿಕ ನಮನಗಳು
 
Heartfelt Birthday greetings to the late Shri Balagangadharnath Swamiji, Trividha Dahasohi Mapujya, The Peethadhyaksha of Adichuchanagiri Mahasansthan Math.
 
 
img