Remembering Mahatma Gandhi on Gandhi Jayanti, 02/10/2026
ಸಜ್ಜನ ರಾಜಕಾರಣಿ
ಮಾಜಿ ಪ್ರಧಾನಿ ಭಾರತರತ್ನ
ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ
ಅವರ ಜನ್ಮದಿನದಂದು ಶತ ಶತ ನಮನಗಳು

Gandhi Jayanti: Paying Tribute to Mahatma Gandhi, 02/10/2026
ಗಾಂಧಿ ಜಯಂತಿ
ವಿಶ್ವಕ್ಕೆ ಸತ್ಯ ಮತ್ತು ಅಹಿಂಸೆಯ ಮಾರ್ಗ ತೋರಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು.

**Road Work to Balladichanda Ain’s House in Kandangala Completed**, 01/10/2026
ವಿರಾಜಪೇಟೆ ತಾಲೂಕು ಬಿಟ್ಟಂಗಾಲ ಪಂಚಾಯಿತಿಯ ಕಂಡಂಗಾಲ ಭಾಗದ ಬಲ್ಲಡಿಚಂಡ ಐನ್ ಮನೆಗೆ ಹೋಗುವ ರಸ್ತೆ ಕಾಮಗಾರಿ ಈದಿಗ ಪೂರ್ಣಗೊಂಡಿದೆ.

International Coffee Day: Honouring Kodagu’s Coffee Farmers and Their Contribution to the Nation, 01/10/2026
ಅಂತಾರಾಷ್ಟ್ರೀಯ ಕಾಫಿ ದಿನದಂದು
ಕೊಡಗು ಹಾಗೂ ಇತರ ಭಾಗಗಳಲ್ಲಿ ಕಾಫಿ ಬೆಳೆಯುವ ರೈತರ ಶ್ರಮವನ್ನು ಗುರುತಿಸಿ ನಾಡಿಗೆ ಹಾಗೂ ದೇಶಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸೋಣ.

State Election Commission Commissioner Justice Padmaraj Desai Congratulates Ponnanna, 01/10/2026
ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಆಯುಕ್ತರಾದ ಡಾ. ಜಿ.ಎಸ್ ಸಂಗ್ರೇಶಿ ಹಾಗೂ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಪದ್ಮರಾಜ್ ನೇಮಚಂದ್ರ ದೇಸಾಯಿ ರವರು, ನನ್ನನ್ನು ವಿಧಾನಸೌಧದ ಕಚೇರಿಯಲ್ಲಿ ಭೇಟಿ ಮಾಡಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಕ್ಕೆ ಅಭಿನಂದಿಸಿ ಶುಭಕೋರಿದರು.
