We observed the Tirthodbhava preparation of Kuladevata Kaveri under the leadership of Honorable District In-charge Minister Mr. NS Bosaraju and in the presence of District Officers, 16/10/2023
ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎನ್ ಎಸ್ ಬೋಸರಾಜು ಅವರ ನೇತೃತ್ವದಲ್ಲಿ ಹಾಗೂ ಜಿಲ್ಲಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ಕುಲದೇವತೆಯಾದ ಕಾವೇರಿಯ ತೀರ್ಥೋದ್ಭವ ತಯಾರಿಯ ವೀಕ್ಷಣೆ.
We observed the Tirthodbhava preparation of Kuladevata Kaveri under the leadership of Honorable District In-charge Minister Mr. NS Bosaraju and in the presence of District Officers.
Visit Sri Chamundeshwari Temple at Deva Kolli for Navratri festival, 16/10/2023
ನವರಾತ್ರಿ ಹಬ್ಬದ ಪ್ರಯುಕ್ತ ದೇವರ ಕೊಲ್ಲಿಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ.
Visit Sri Chamundeshwari Temple at Deva Kolli for Navratri festival.
Met Ammanda Subramani who was attacked by a wild elephant and inquired about his health, 16/10/2023
ಕಾಡನೆ ದಾಳಿಗೆ ತುತ್ತಾದ ಅಮ್ಮಂಡ ಸುಬ್ರಮಣಿ ಅವರನ್ನ ಭೇಟಿಯಾಗಿ ಆರೋಗ್ಯ ವಿಚಾರಿಸಿದ ಸಂದರ್ಭ.
Met Ammanda Subramani who was attacked by a wild elephant and inquired about his health. Offered the best possible support that I can.
Heartfelt thanks for the loving tribute by the Nalkeri and K Badaga sector workers, 13/10/2023
ನಾಲ್ಕೇರಿ ಮತ್ತು ಕೆ ಬಾಡಗ ವಲಯದ ಕಾರ್ಯಕರ್ತರ ಪ್ರೀತಿಯ ಸನ್ಮಾನಕ್ಕೆ ಹೃದಯಾಂತರಾಳದ ಧನ್ಯವಾದಗಳು
Heartfelt thanks for the loving tribute by the Nalkeri and K Badaga sector workers.


Thank you Kedamallur party members for this lovely honor, 13/10/2023
ಕೆದಮಳ್ಳೂರು ಕಾರ್ಯಕರ್ತರ ಈ ಪ್ರೀತಿಯ ಸನ್ಮಾನಕ್ಕೆ ಅನಂತ ಧನ್ಯವಾದಗಳು.
Thank you Kedamallur party members for this lovely honor.