Virajpet Visit: Warm Welcome for CM’s Political Secretary D.K. Shivakumar, 19/08/2026

Historical Milestone in Virajpet, 19/08/2026

United Kodava Organization and Murnadu Kodava Society Join Independence Day Celebrations, 19/08/2026
ಯುನೈಟೆಡ್ ಕೊಡವ ಆರ್ಗನೈಜೇಷನ್ ಹಾಗೂ ಮುರ್ನಾಡು ಕೊಡವ ಸಮಾಜದವರ ಜಂಟಿ ಆಶ್ರಯದಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದೆ. ಇದೇ ಸಂದರ್ಭದಲ್ಲಿ, ನನಗೆ ಒಲಿದು ಬಂದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಕಾರ್ಯಕ್ರಮದ ಆಯೋಜಕರು ಹಾಗೂ ಸಾರ್ವಜನಿಕರು ಸಲ್ಲಿಸಿದ ಅಭಿನಂದನೆಗೆ ಧನ್ಯವಾದ ಅರ್ಪಿಸಿದೆ.

Opposition’s Agenda Is to Disrupt Assembly Proceedings, 19/08/2026
ವಿರೋಧ ಪಕ್ಷದವರಿಗೆ ಸದನದಲ್ಲಿ ಚರ್ಚೆ ನಡೆಯಬೇಕೆಂಬ ಉದ್ದೇಶವೇ ಇಲ್ಲ. ಸದನದ ಕಲಾಪಕ್ಕೆ ಅಡ್ಡಿಪಡಿಸುವುದೇ ಅವರ ಮೂಲ ಸಿದ್ಧಾಂತ ಆದಂತಿದೆ. ಸಚಿವ ನಾಗೇಂದ್ರ ವಿಷಯ ಹಾಗೂ ಬಿಡದಿ ವಿಷಯವನ್ನು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂದರ್ಭ.

Met Former CM Siddaramaiah, Sri Nijagunananda Mahaswamy and Minister K.S. Basavanthappa, 18/08/2026
ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರ ನಿವಾಸಕ್ಕೆ ಆಗಮಿಸಿದ, ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳನ್ನು ಹಾಗೂ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಶ್ರೀ ಕೆ.ಎಸ್ ಬಸವಂತಪ್ಪ ರವರನ್ನು ಭೇಟಿಯಾಗಿ ಮಾತನಾಡಿದ ಸಂದರ್ಭ.
