Ponnampete–Balale Concrete Road Work Underway at Ponnappasante, 18/08/2026

ಪೊನ್ನಪ್ಪಸಂತೆ ಭಾಗದಲ್ಲಿ ಪ್ರಗತಿಯಲ್ಲಿರುವ ಪೊನ್ನಂಪೇಟೆ- ಬಾಳಲೆ ಸಂಪರ್ಕಿಸುವ ಕಾಂಕ್ರೀಟ್ ರಸ್ತೆ ಕಾಮಗಾರಿ.


Wild Elephant Attack: Worker Gopal Dies, Jadhav Critically Injured in Maldare, 18/08/2026

ವಿರಾಜಪೇಟೆ ತಾಲೂಕು ಸಿದ್ದಾಪುರದ ಮಾಲ್ದಾರೆಯಲ್ಲಿ ಇಂದು ಬೆಳಗ್ಗೆ ಆನೆದಾಳಿಗೆ ಕಾರ್ಮಿಕ ಗೋಪಾಲ್ ನಿಧನ ಹೊಂದಿದ್ದು ಮತ್ತೊರ್ವ ಕಾರ್ಮಿಕ ಜಾದವ್ ಗಂಭೀರ ಗಾಯಗೊಂಡು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಾದ ಪ್ರಕರಣಕ್ಕೆ ಸಂಬಧಿಸಿದಂತೆ ಪ್ರಕರಣ ಕುರಿತು ಅಘಾತವಾಗಿದೆ. ವನ್ಯ ಜೀವಿ ಹಾಗೂ ಮಾನವ ಸಂಘರ್ಷದ ಕುರಿತು ಇಂದಿನ ಸದನದಲ್ಲಿ ಶೂನ್ಯ ವೆಳೆಯಲ್ಲಿ ಪ್ರಸ್ತಾಪಿಸಲು ಅವಕಾಶ ಕೋರಿ ಪತ್ರ ನೀಡಿದ್ದು. ಮಾನ್ಯ ಸಭಾಧ್ಯಕ್ಷರು ಅನುಮತಿ ನೀಡಿದ್ದಾರೆ.

 


Warm Wishes to the People on Nagara Panchami, 18/08/2026

ನಾಡಿನ ಸಮಸ್ತ ಜನತೆಗೆ
ನಾಗರ ಪಂಚಮಿ
ಹಬ್ಬದ ಶುಭಾಶಯಗಳು
 
 

CM DK Shivakumar Visits Bhagamandala, Offers Prayers at Bhagandeshwara Temple, 18/08/2026

ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ, ಮಾನ್ಯ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರೊಂದಿಗೆ ಭಾಗಮಂಡಲಕ್ಕೆ ಆಗಮಿಸಿ ಬಳಿಕ ಶ್ರೀ ಭಗಂಡೇಶ್ವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ಕಾರ್ಯನಿಮಿತ್ತ ತೆರಳಿದ ಸಂದರ್ಭ.
ಈ ಸಂದರ್ಭದಲ್ಲಿ ಶ್ರೀಮತಿ ಉಷಾ ಶಿವಕುಮಾರ್ ಅವರು, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ನರೇಂದ್ರಸ್ವಾಮಿ ರವರು ಉಪಸ್ಥಿತರಿದ್ದರು.
 

Ponnanna Attends Women’s Society Building Inauguration in Gonikoppa, 16/08/2026

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕೊಡಗು ಜಿಲ್ಲೆಯ ಗೋಣಿಕೊಪ್ಪದಲ್ಲಿ ಹಾಗೂ ಹುದಿಕೇರಿಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ, ಮಹಿಳಾ ಸಮಾಜ ನವೀಕರಣ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ನೆರವೇರಿಸದ ಸಂದರ್ಭ.