Road Work to Buttiyanda Ain House Successfully Completed, 06/07/2026
ವಿರಾಜಪೇಟೆ ತಾಲ್ಲೂಕು , ನಾಂಗಾಲ ಗ್ರಾಮದ, ಬುಟ್ಟಿಯಂಡ ಐನ್ ಮನೆಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ.

Advanced Healthcare Facilities Inaugurated at Madikeri District Hospital, 04/07/2026
ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ವಿವಿಧ ವಿನೂತನ ಸೌಲಭ್ಯಗಳ ಮೇಲ್ದರ್ಜೆ ಹಾಗೂ ಉನ್ನತೀಕರಣದ ಸೌಲಭ್ಯವನ್ನು ಈ ಸಂದರ್ಭದಲ್ಲಿ ಉದ್ಘಾಟಿಸಿದೆ.
ಈ ಸೌಲಭ್ಯಗಳಲ್ಲಿ ಬ್ಲಡ್ ಬ್ಯಾಂಕ್, ಕೀಮೋಥೆರಪಿ ವಾರ್ಡ್, ಕ್ಯಾನ್ಸರ್ ಹಾಗೂ ಏಕೋ ಕ್ಲಿನಿಕ್, ಮೋಡ್ಯೂಲರ್ ಕಿಚನ್ ಒಳಗೊಂಡಿವೆ.

Madikeri District Hospital Unveils Advanced Healthcare Facilities, 04/07/2026
ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ವಿವಿಧ ವಿನೂತನ ಸೌಲಭ್ಯಗಳ ಮೇಲ್ದರ್ಜೆ ಹಾಗೂ ಉನ್ನತೀಕರಣದ ಸೌಲಭ್ಯವನ್ನು ಈ ಸಂದರ್ಭದಲ್ಲಿ ಉದ್ಘಾಟಿಸಿದೆ.
ಈ ಸೌಲಭ್ಯಗಳಲ್ಲಿ ಬ್ಲಡ್ ಬ್ಯಾಂಕ್, ಕೀಮೋಥೆರಪಿ ವಾರ್ಡ್, ಕ್ಯಾನ್ಸರ್ ಹಾಗೂ ಏಕೋ ಕ್ಲಿನಿಕ್, ಮೋಡ್ಯೂಲರ್ ಕಿಚನ್ ಒಳಗೊಂಡಿವೆ.

Retired Defence Officers Meet CM, Urge Kodagu Representation, 04/07/2026
ನಿವೃತ್ತ ಸೇನಾಧಿಕಾರಿಗಳು, ವಾಯುಪಡೆ ಅಧಿಕಾರಿಗಳು ಹಾಗೂ ಮಾಜಿ ಒಲಂಪಿಯನ್ ಗಳಿಂದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಅವರನ್ನು ಹಾಗೂ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೊಡಗು ಜಿಲ್ಲೆಗೆ ಪ್ರಾತಿನಿಧ್ಯ ನೀಡುವಂತೆ ಮನವಿ ಸಲ್ಲಿಸಲಾಯಿತು.

New Road Improves Access to Mekathanda Ain Residence, 04/07/2026
ವಿರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಪಂಚಾಯಿತಿ ವ್ಯಾಪ್ತಿಯ ಐಮಂಗಲ ಗ್ರಾಮದ, ಮೇಕತಂಡ ಐನ್ ಮನೆಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ.