Construction work of residential house for citizens of Virajpet taluk municipality is in progress., 20/06/2026

ಪೊನ್ನಂಪೇಟೆ ತಾಲೂಕು ಕೆ. ಬಾಡಗ ಪಂಚಾಯಿತಿ ವ್ಯಾಪ್ತಿಯ ಕೋಡಂಗೆ ಹಾಡಿಯ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ.

 


Bhoomi pooja was conducted for road development works from Ponnappa santhe of Ponnampete taluk of Virajpet assembly constituency., 19/06/2026

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕಿನ ಪೊನ್ನಪ್ಪಸಂತೆಯಿಂದ ಬಾಳಲೆಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.

 


Ponnampete Taluk T. New auto station in Shettigeri area is completed and ready for inauguration., 19/06/2026

ಪೊನ್ನಂಪೇಟೆ ತಾಲೂಕು ಟಿ. ಶೆಟ್ಟಿಗೇರಿ ಭಾಗದಲ್ಲಿ ನೂತನ ಆಟೋ ನಿಲ್ದಾಣ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ದವಾಗಿದೆ.

 


Extending my warm wishes to our leader Shri. Rahul Gandhi Ji on his birthday. We wish him happiness, good health & long life., 19/06/2026

Extending my warm wishes to our leader Shri. Rahul Gandhi Ji on his birthday. We wish him happiness, good health & long life.


Hearty congratulations to Mr. B.K. Hariprasad, Mr. Thippannappa Kamakanur, Mr. P.V Mohan, Mr. Shivanna Malavalli and Mr. Vinay Karthik for being selected for Karnataka Legislative Council., 19/06/2026

ಕರ್ನಾಟಕ ವಿಧಾನ ಪರಿಷತ್ತಿಗೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಶ್ರೀ ಬಿ.ಕೆ. ಹರಿಪ್ರಸಾದ್, ಶ್ರೀ ತಿಪ್ಪಣ್ಣಪ್ಪ ಕಮಕನೂರ್, ಶ್ರೀ ಪಿ.ವಿ ಮೋಹನ್, ಶ್ರೀ ಶಿವಣ್ಣ ಮಳವಳ್ಳಿ ಹಾಗೂ ಶ್ರೀ ವಿನಯ್ ಕಾರ್ತಿಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು