Ganeshotsava program sports meet organized for municipal workers in Virajpet Municipality area of Virajpet constituency and participated in the program organized by Gowri Ganesha Utsav Samiti at Basaveshwara Temple premises., 04/09/2025

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಪುರಸಭೆ ಕಾರ್ಮಿಕರಿಗಾಗಿ ಆಯೋಜನೆಗೊಂಡ ಗಣೇಶೋತ್ಸವ ಕಾರ್ಯಕ್ರಮ ಕ್ರೀಡಾಕೂಟ, ಹಾಗೂ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಗೌರಿ ಗಣೇಶ ಉತ್ಸವ ಸಮಿತಿಯವರು ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ.

 
 
 
 
 
 
 
 
 
 
 

Road damaged road was inspected near Madikeri-Virajpet highway Mekeri due to heavy rains., 03/09/2025

ಮಡಿಕೇರಿ-ವಿರಾಜಪೇಟೆ ಹೆದ್ದಾರಿಯ ಮೇಕೇರಿ ಬಳಿ ತೀವ್ರ ಮಳೆಯಿಂದಾಗಿ ರಸ್ತೆ ಹಾನಿಗೀಡದ ರಸ್ತೆಯನ್ನು ವೀಕ್ಷಣೆ ಮಾಡಲಾಯಿತು. .

 
 
 
 
 
 
 
 
 
 
 

Participated as the chief guest of the Hockey tournament organized by Pannangala Panthers at Sai Turf ground, Madikeri., 03/09/2025

ಮಡಿಕೇರಿಯ ಸಾಯಿ ಟರ್ಫ್ ಮೈದಾನದಲ್ಲಿ, ಪನ್ನಂಗಳ ಪ್ಯಾಂತರ್ಸ್ ವತಿಯಿಂದ ಆಯೋಜನೆಗೊಂಡ ಹಾಕಿ ಪಂದ್ಯಾವಳಿಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಕೋರಲಾಯಿತು..

 
 
 
 
 
 
 
 
 
 
 

The list of Karike village was given personally to Shastavu temple., 03/09/2025

ಕರಿಕೆ ಗ್ರಾಮದ ಪಟ್ಟಿ ಶಾಸ್ತಾವು ದೇವಸ್ಥಾನಕ್ಕೆ ವೈಯಕ್ತಿಕವಾಗಿ ಕಾಣಿಕೆ ನೀಡಲಾಯಿತು..

 
 
 
 
 
 
 
 
 
 
 

Our goodness is being blessed by the people of the state. Happy Kail Muhurta to all the people of the state., 02/09/2025

ನಾಡ್'ರ ಮಹಾಜನತೆಕ್ ಕೈಲ್‌ಪೊಳ್ದ್ ನಮ್ಮೆರ ನಲ್ಲಾಮೆ. ನಾಡಿನ ಸಮಸ್ತ ಜನತೆಗೆ ಕೈಲ್ ಮುಹೂರ್ತ ಹಬ್ಬದ ಶುಭಾಶಯಗಳು.