Salute to the immortal fighter Sangolli Rayanna who sacrificed his life on the path of struggle while fighting for the independence of the state, 26/01/2026
ತನ್ನ ಬದುಕಿನುದ್ದಕ್ಕೂ ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಾ, ಹೋರಾಟದ ಹಾದಿಯಲ್ಲೇ ಪ್ರಾಣಾರ್ಪಣೆಗೈದ ಅಮರ ಸೇನಾನಿ ಸಂಗೊಳ್ಳಿ ರಾಯಣ್ಣ ರವರಿಗೆ ನಮನಗಳು.

The first year Honnalu Light cricket tournament organized by True Cricketers in Murnadu area was inaugurated and greeted., 25/01/2026
ಮೂರ್ನಾಡು ಭಾಗದಲ್ಲಿ ಟ್ರೂ ಕ್ರಿಕೆಟರ್ಸ್ ಆಯೋಜಿಸಿದ ಮೊದಲ ವರ್ಷದ ಹೊನ್ನಲು ಬೆಳಕಿನ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಶುಭ ಕೋರಲಾಯಿತು.

Participated in the annual function of Sandeepini Vidyapeetha organization at Chettimani, Madikeri Taluk Bhagamandala, Hobli, Virajpet assembly constituency., 25/01/2026
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕು ಭಾಗಮಂಡಲ ಹೋಬಳಿಯ ಚೆಟ್ಟಿಮಾನಿಯಲ್ಲಿರುವ ಸಾಂದೀಪಿನಿ ವಿದ್ಯಾಪೀಠ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.

Participated in the Chettimani Premier League tournament of Madikeri Taluk of Virajpet assembly constituency., 25/01/2026
ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಮಡಿಕೇರಿ ತಾಲೂಕಿನ ಚೆಟ್ಟಿಮಾನಿ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಶುಭ ಕೋರಲಾಯಿತು .

Happy World Tourism Day! Tourism leads to socio-economic change. Explore new places, respect the culture., 25/01/2026
ವಿಶ್ವ ಪ್ರವಾಸೋದ್ಯಮ ದಿನದ ಶುಭಾಶಯಗಳು!
ಪ್ರವಾಸೋದ್ಯಮವು ಸಾಮಾಜಿಕ-ಆರ್ಥಿಕ ಬದಲಾವಣೆಗೆ ಕಾರಣವಾಗುತ್ತದೆ. ಹೊಸ ಸ್ಥಳಗಳನ್ನು ಅನ್ವೇಷಿಸಿ, ಸಂಸ್ಕೃತಿಯನ್ನು ಗೌರವಿಸಿ.
