The auspicious occasion of visiting the Pandyanda Ain house of my wife Mrs. Kanchan Ponnanna's family in Bollumadu, Virajpet taluk, 27/01/2026
ವಿರಾಜಪೇಟೆ ತಾಲೂಕು ಬೊಳ್ಳುಮಾಡು ನಲ್ಲಿರುವ ನನ್ನ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣನವರ ಕುಟುಂಬದ ಪಂದ್ಯಂಡ ಐನ್ ಮನೆಗೆ ಭೇಟಿ ನೀಡಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶುಭ ಸಂದರ್ಭ.

Participated in the Champions League Cricket Tournament in Ponnampete Taluk of Virajpet Legislative Assembly Constituency and wished good luck., 27/01/2026
ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕಿನಲ್ಲಿ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.

Auspicious occasion of participating in the Republic Festival celebrations in Virajpet and Ponnampete, 26/01/2026
ವಿರಾಜಪೇಟೆ ಹಾಗೂ ಪೊನ್ನಂಪೇಟೆಯಲ್ಲಿ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಭಾಗವಹಿಸಿದ ಶುಭ ಸಂದರ್ಭ.

Happy Republic Day to all, today is the day when the Constitution of India which is a model for the world, 26/01/2026
ಜಗತ್ತಿಗೇ ಮಾದರಿಯಾಗಿರುವ ಭಾರತದ ಸಂವಿಧಾನ ಜಾರಿಗೆ ಬಂದ ದಿನವಾದ ಇಂದು ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.

This is a historic day when Dr|| Baba Saheb Ambedkar's rare constitution who gave noble ideals like freedom, equality, fraternity, democracy to Indians, 26/01/2026
ಸ್ವಾತಂತ್ರ್ಯ,ಸಮಾನತೆ, ಭ್ರಾತೃತ್ವ, ಪ್ರಜಾಪ್ರಭುತ್ವದಂತಹ ಉದಾತ್ತ ಆದರ್ಶಗಳನ್ನು ಭಾರತೀಯರಿಗೆ ನೀಡಿದ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿರಚಿತ ಸಂವಿಧಾನ ಅಂಗೀಕಾರಗೊಂಡ ಐತಿಹಾಸಿಕ ದಿನವಿದು.
