43 houses out of 60 houses were handed over to the selected beneficiaries of Virajpet Taluk, Kedamulluru Grama Panchayat area of Virajpet Legislative Assembly constituency., 06/06/2026

ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ವಿರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 7.5 ಎಕರೆ ಜಾಗದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರದ ವತಿಯಿಂದ ನಿರ್ಮಿಸಿದ ಬಡಾವಣೆಯ, 60 ಮನೆಗಳ ಪೈಕಿ 43 ಮನೆಗಳನ್ನು ಆಯ್ದ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.

 


The occasion of consoling the family of a woman who died in an elephant attack in Titimati, Ponnampete taluk, met the injured victims and enquired health., 05/06/2026

ಪೊನ್ನಂಪೇಟೆ ತಾಲೂಕು ತಿತಿಮತಿಯಲ್ಲಿ ಆನೆ ದಾಳಿಗೊಳಗಾಗಿ ಮೃತಪಟ್ಟ ಮಹಿಳೆಯ ಮನೆಯವರನ್ನು ಸಂತೈಸಿ ಗಾಯಗೊಂಡ ಸಂತ್ರಸ್ತರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದೆ ಸಂದರ್ಭ.

 


A meaningful launch of World Environment Day by planting saplings in a program organized at Ponnampete Junior College., 05/06/2026

ಪೊನ್ನಂಪೇಟೆ ಜೂನಿಯರ್ ಕಾಲೇಜಿನಲ್ಲಿ ಆಯೋಜನೆಗೊಂಡ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಅರ್ಥಗರ್ಭಿತವಾದ ಚಾಲನೆ ನೀಡಲಾಯಿತು.

 


At the closing stage in Gonikoppalu, inspecting the quality of the most awaited modern bus accommodation work and other public amenities., 05/06/2026

ಗೋಣಿಕೊಪ್ಪಲುವಿನಲ್ಲಿ ಮುಕ್ತಾಯ ಹಂತದಲ್ಲಿರುವ, ಬಹುನಿರೀಕ್ಷಿತ ಆಧುನಿಕ ಬಸ್ ತಂಗುದಾಣ ಕಾಮಗಾರಿಯ ಗುಣಮಟ್ಟ ಹಾಗೂ ಇತರ ಸಾರ್ವಜನಿಕ ಸೌಲಭ್ಯಗಳನ್ನು ಪರಿಶೀಲಿಸಿದ ಸಂದರ್ಭ.

 


Happy World Environment Day Green is the breath, green for breath, let's save the environment. Let us give first priority to protect the environment., 05/06/2026

ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು
ಹಸಿರೇ ಉಸಿರು, ಉಸಿರಿಗಾಗಿ ಹಸಿರು, ಪರಿಸರವನ್ನು ಸಂರಕ್ಷಿಸೋಣ. ಪರಿಸರದ ರಕ್ಷಣೆಗೆ ಪ್ರಥಮ ಆದ್ಯತೆ ನೀಡೋಣ.