Discussed about further development works after presiding over the development inspection meeting of Virajpet Government College., 14/04/2026

ವಿರಾಜಪೇಟೆ ಸರ್ಕಾರಿ ಕಾಲೇಜಿನ ಅಭಿವೃದ್ಧಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ವರದಿ ಪರಿಶೀಸಿದ ಬಳಿಕ ಮುಂದಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.

 


Participated as the chief guest of Christian Premier League Cricket Tournament, organized at Virajpet Taluk Siddapura village and wished good luck for the cricket tournament., 13/04/2026

ವಿರಾಜಪೇಟೆ ತಾಲೂಕು ಸಿದ್ದಾಪುರ ಗ್ರಾಮದಲ್ಲಿ ಆಯೋಜನೆಗೊಂಡ, ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕ್ರಿಕೆಟ್ ಪಂದ್ಯಾಟಕ್ಕೆ ಶುಭ ಕೋರಲಾಯಿತು.


Participated in the anniversary of Ammathi Sri Kavadi Bhagavathi Temple of Virajpet Taluk., 12/04/2026

ವಿರಾಜಪೇಟೆ ತಾಲೂಕು ಅಮ್ಮತಿಯ ಶ್ರೀ ಕಾವಡಿ ಭಗವತಿ ದೇವಾಲಯದಲ್ಲಿ ನಡೆಯುತ್ತಿರುವ ವಾರ್ಷಿಕೋತ್ಸವದಲ್ಲಿ ಭಾಗವಹಿಸಲಾಯಿತು.

 


The sports event organized by the District Health and Family Welfare Department Kodagu at Madikeri Field Marshal K M Karappa College ground was electronically inaugurated., 12/04/2026

ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜ್ ಮೈದಾನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಡಗು, ಇವರು ಆಯೋಜಿಸಿದ ಕ್ರೀಡಾಕೂಟವನ್ನು ವಿದ್ಯುಕ್ತವಾಗಿ ಉದ್ಘಾಟಿಸಿ ಶುಭ ಕೋರಲಾಯಿತು.

 


Today I was felicitated by the president and prominent of Akhila Kodava society to express creativity gratitude to the establishment of Kodava development corporation., 12/04/2026

ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸೃಜನಶೀಲತೆ ಕೃತಜ್ಞತೆ ಅರ್ಪಿಸಲು ಇಂದು ಅಖಿಲ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಪ್ರಮುಖರು ನನ್ನನ್ನು ಸನ್ಮಾನಿಸಲಾಯಿತು.